¡Sorpréndeme!

ರಾಹುಲ್ ಗಾಂಧಿ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ | Oneindia Kannada

2017-12-18 903 Dailymotion

Siddaramaiah speaks to Media in Kalburgi. C M speaks about Rahul Gandhi, Priyanka Gandhi & Sonia Gandhi. Siddaramaiah speaks about BJP Panchayat Member Yogesh Gowda who was killed. Watch video to know more.

ಯೋಗಶೆಗೌಡ ಪತ್ನಿ ಮಲ್ಲಮ್ಮಾ ಕಾಂಗ್ರೆಸ್ ಸೇರ್ಪಡೆ ವಿಚಾರ ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ. ಬಿಜೆಪಿಯಿಂದ ಮಲ್ಲಮ್ಮಳಿಗೆ ಕಿರುಕುಳ ಆಗಿತ್ತು, ಸುಳ್ಳು ಹೇಳಿ ಎಂದಿದ್ದರು ಪತ್ರಿಕೆಗೆ ಹೋಗಿ ಎನ್ನುತ್ತಿದ್ದರು ಅದಕ್ಕೆ ಅವರ ಕಿರುಕುಳ ತಡಕೊಳ್ಳಲಾರದೆ ಕಾಂಗ್ರೆಸ್ ಗೆ ಬಂದಿದ್ದಾರೆ. ರಾಹುಲ್ ಗಾಂಧಿಗೆ ಪ್ರಿಯಾಂಕಾ ಗಾಂಧಿ ಎಲ್ಲಾ ರೀತಿಯ ಸಪೋರ್ಟ್ ನೀಡುತ್ತಾರೆ, ರಾಯಭರೇಲಿಯಿಂದ ಪ್ರಿಯಾಂಕಾ ಗಾಂಧಿ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಮತ್ತು ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ರಾಜಕಾರಣದಲ್ಲಿ ಬರೀ ಯುವಕರೇ ಇರುವುದಿಲ್ಲ, ಅಲ್ಲಿ ಯುವಕರು ಬೇಕು ಹಿರಿಯರು ಬೇಕು, ಆದ್ರೇ ಯುವಕರಿಗೆ ಹೆಚ್ಚು ಪಾತಿನಿದ್ಯ‌ ಕೊಡಲಿದ್ದಾರೆ ರಾಹುಲ್ ಗಾಂಧಿ ಯುವಕರಿಗೆ ಅವಕಾಶ ಕೊಡುತ್ತಾರೆ ಎಂಬ ಹೇಳಿಕೆಗೆ ಸಿಎಂ ಪ್ರತಿಕ್ರಿಯೆ
ಬಿಎಸ್ ಯಡಿಯೂರಪ್ಪ
ಬೋಗಳೆ ದಾಸಯ್ಯ ಹೇಳಿಕೆಗೆ ಸಿಎಂ ತಿರುಗೇಟು ಯಾರು ಸುಳ್ಳು ಹೇಳುತ್ತಾರೆ ಎಂಬುದು ಗೊತ್ತಾಗಬೇಕಾದರೆ ಒಂದೇ ವೇದಿಕೆಗೆ ಬರಬೇಕು ಆದ್ರೇ ಅವರು ಬರುವುದಿಲ್ಲ ನಾವೂ ವೇದಿಕೆ ಕಲ್ಪಿಸಿದರು ಬಿಜೆಪಿಯವರು ಬರುವುದಿಲ್ಲ